UGLY
INDIA
KARNATAKA
ಕಲಬುರಗಿಯಲ್ಲಿ ದೀಪಾವಳಿ ಹಬ್ಬದಂದು ದುರಂತ: ಪಟಾಕಿ ಅಂತ ಮದ್ದಿಗೆ ಬೆಂಕಿ ಹಚ್ಚಿದ ಬಾಲಕ; ಸ್ಫೋಟಗೊಂಡು ಸಾವು

ದೀಪಾವಳಿ ಹಬ್ಬದ ಸಂಭ್ರಮದಂದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ದುರಂತ ಸಂಭವಿಸಿದೆ. ಪಟಾಕಿ ಅಂತಾ ಕಾಡುಹಂದಿ ಓಡಿಸಲು ತಂದಿದ್ದ ಮದ್ದಿಗೆ ಬೆಂಕಿ ಹಚ್ಚಿದ್ದು, ಮದ್ದು ಸ್ಫೋಟಗೊಂಡು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಪ್ರಕರಣ ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖ
TV9 ಕನ್ನಡ पर मूल खबर पढ़ें ↗