GOOD
INDIA
KARNATAKA
ಟಾಸ್ ಗೆದ್ದ ಭಾರತ: ಟೀಮ್ ಇಂಡಿಯಾದಲ್ಲಿ ಇಬ್ಬರಿಗಿಲ್ಲ ಚಾನ್ಸ್!

ನ್ಯೂಝಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಇದೀಗ ಈ ಸರಣಿಯ ಎರಡನೇ ಪಂದ್ಯ ಶುರುವಾಗಿದ್ದು, ಈ ಮ್ಯಾಚ್ ನಲ್ಲೂ ಗೆಲ್ಲುವ ಮೂಲಕ ಸರಣಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳಲು ಟೀಮ್ ಇಂಡಿಯಾ ಯೋಜನೆ ಹಾಕಿಕೊಂಡಿದ್ದರೆ, ಅತ್ತ ನ್ಯೂಝ
Read the original at TV9 ಕನ್ನಡ ↗