Flag of Indiaसत्यमेव जयते AADTAK
GOOD INDIA KARNATAKA

ಚಕ್ರ ಸ್ನಾನದೊಂದಿಗೆ ಬ್ರಹ್ಮೋತ್ಸವಕ್ಕೆ ತೆರೆ

ಕಾಳಗಿ: ತಾಲ್ಲೂಕಿನ ಸುಗೂರು (ಕೆ) ಗ್ರಾಮದ ತಿರುಮಲ ತಿರುಪತಿ ಹಾಥಿರಾಮಜೀ ಮಠದ ವೆಂಕಟೇಶ್ವರಸ್ವಾಮಿ ದೇವಸ್ಥಾನದ ದಸರಾ ನವರಾತ್ರಿ ಬ್ರಹ್ಮೋತ್ಸವ ಶುಕ್ರವಾರ ಸಂಭ್ರಮದ ತೆರೆ ಕಂಡಿತು.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗