BAD
INDIA
KARNATAKA
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ದಿನಗೂಲಿ ಪೌರ ಕಾರ್ಮಿಕರ ಪ್ರತಿಭಟನೆ

ಶ್ರವಣಬೆಳಗೊಳ:ಇಲ್ಲಿಯ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ದಿನಗೂಲಿ ಪೌರ ಕಾರ್ಮಿಕರು ತಮ್ಮ ವೇತನ ಬಟವಾಡೆ ಮಾಡದಿರುವ ಬಗ್ಗೆ ಪಂಚಾಯಿತಿ ಮುಂಭಾಗ ಬುಧವಾರ ತಮಟೆ ಬಾರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.
Read the original at ಪ್ರಜಾವಾಣಿ ↗