Flag of Indiaसत्यमेव जयते
BAD INDIA KARNATAKA

'Drug abuse, sale banned'

ಯಲಬುರ್ಗಾ: ‘ತಂಬಾಕುಯುಕ್ತ ಪದಾರ್ಥಗಳು ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇವುಗಳಿಂದ ದೂರ ಉಳಿದು ಉತ್ತಮ ಆರೋಗ್ಯದಿಂದ ಜೀವನ ನಡೆಸಬೇಕು’ ಎಂದು ಸ್ಥಳೀಯ ಆಸ್ಪತ್ರೆಯ ಸರ್ಕಾರಿ ವೈದ್ಯಾಧಿಕಾರಿ ಡಾ.ಶೇಖರ ಭಜಂತ್ರಿ ಹೇಳಿದರು.

ಪ್ರಜಾವಾಣಿ Sat, 08 Aug 2026 01:04
Read the original at ಪ್ರಜಾವಾಣಿ ↗