Flag of Indiaसत्यमेव जयते
BAD INDIA KARNATAKA

'Drought Study Drama in the District'

ಚಾಮರಾಜನಗರ: ಜಿಲ್ಲೆಯಲ್ಲಿ ಬರ ಆವರಿಸಿದ್ದು, ಗೋಶಾಲೆ ತೆರೆದು ಮೇವಿನ ಕೇಂದ್ರ ಆರಂಭಿಸಬೇಕು, ಬಾಕಿ ಪಿಂಚಣಿ ವಿತರಿಸಬೇಕು, ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಹರವೆ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ತಾಲ್ಲೂಕಿನ ಹರವೆ ನಾಡಕಚೇರಿ ಮುಂಭಾಗದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.

ಪ್ರಜಾವಾಣಿ Sat, 08 Aug 2026 01:04
Read the original at ಪ್ರಜಾವಾಣಿ ↗