GOOD
INDIA
KARNATAKA
ಬರ ಪರಿಹಾರ; ಎಕರೆಗೆ ₹25,000 ನೀಡಲು ಒತ್ತಾಯ

ಚಳ್ಳಕೆರೆ: ಬರದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಯಾವುದೇ ಷರತ್ತು ವಿಧಿಸದೆ ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲ್ಲೂಕು ಘಟಕ ಒತ್ತಾಯಿಸಿದೆ.
ಪ್ರಜಾವಾಣಿ पर मूल खबर पढ़ें ↗