BAD
INDIA
KARNATAKA
Drought declared, farmers demand opening of cow schools

ನರಗುಂದ: ಬರಗಾಲ ಘೋಷಣೆ ಹಾಗೂ ಗೋ ಶಾಲೆಗಳನ್ನು ಆರಂಭಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು, ಪದಾಧಿಕಾರಿಗಳು ತಹಶೀಲ್ದಾರ್ ಶ್ರೀಶೈಲ ತಳವಾರ ಮಂಗಳವಾರ ಮನವಿ ಸಲ್ಲಿಸಿದರು.
Read the original at ಪ್ರಜಾವಾಣಿ ↗