GOOD
INDIA
KARNATAKA
Drama show 'Flute Dot Comedy' on August 22

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ‘ಕ್ಷಮತಾ ಸೇವಾ ಸಂಸ್ಥೆ’ ವತಿಯಿಂದ ಆಗಸ್ಟ್ 22ರಂದು ಸಂಜೆ 6 ಗಂಟೆಗೆ ಇಲ್ಲಿನ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ‘ಕೊಳಲು ಡಾಟ್ ಕಾಮೆಡಿ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
Read the original at ಪ್ರಜಾವಾಣಿ ↗