UGLY
INDIA
KARNATAKA
ಕಾಸರಗೋಡಿನಲ್ಲಿ ಅನುಚಿತ ವರ್ತನೆ, ಕೊಲೆ ಯತ್ನ, ಅತ್ಯಾಚಾರ ಆರೋಪಿಗಳ ಬಂಧನ

ಕಾಸರಗೋಡು: ಸಂಚರಿಸುತ್ತಿದ್ದ ರೈಲಿನಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಕಣ್ಣೂರು ನಿವಾಸಿ ಇ. ದೀಪು (36) ಹಾಗೂ ಎರಮಂ ನಿವಾಸಿ ಪ್ರಮೋದ್ (54) ಎಂಬುವರನ್ನು ರೈಲ್ವೆ ಪೊಲೀಸರು ಕಾಞಂಗಾಡಿನಲ್ಲಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Read the original at ಪ್ರಜಾವಾಣಿ ↗