GOOD
INDIA
KARNATAKA
ಕಂಗನಾ ರನೌತ್ ಜೊತೆ ಹಾರರ್ ಸಿನಿಮಾ ಘೋಷಿಸಿದ ರಾಣಾ ದಗ್ಗುಬಾಟಿ

ದೆಹಲಿಯಲ್ಲಿ ನಡೆದ ‘ಹೊರರ್ಕಾನ್ ಇಂಡಿಯಾ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ಅವರು ಹಾಲೋವೀನ್ ದಿನದಂದು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅವರು ನಿರ್ಮಾಣ ಮಾಡಲಿರುವ ಈ ಸಿನಿಮಾ ಸಿನಿಮಾವನ್ನು ತೆಲುಗಿನ ರವಿ ಬಾಬು ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ನಟಿಸಿ
Read the original at TV9 ಕನ್ನಡ ↗