GOOD
POLITICS
KARNATAKA
ಚುನಾವಣೆಯಲ್ಲಿ ಸೋತರೂ ವೀಟೋ ಬಳಸಿ ಡೆಮಾಕ್ರಟ್‌ಗಳನ್ನು ಆಟ ಆಡಿಸಲು ಮುಂದಾದ ಟ್ರಂಪ್!

ವಾಷಿಂಗ್ಟನ್: ಮಧ್ಯಂತರ ಚುನಾವಣೆಯಲ್ಲಿ (Midterm Election) ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷವು ಕಾಂಗ್ರೆಸ್‌ನಲ್ಲಿ (ಸಂಸತ್ತು) ಬಹುಮತ ಪಡೆದ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತಮ್ಮ ವೀಟೋ ಅಧಿಕಾರ (Veto Power) ಬಳಸುವುದಾಗಿ ಎಚ್ಚರಿಸಿದ್ದಾರೆ. ಕಾಂಗ
Public TV ಕನ್ನಡ पर मूल खबर पढ़ें ↗