CRISIS
INDIA
KARNATAKA
ರಾಮನಗರದಲ್ಲಿ ಯುವತಿ ಶಾರದಾ ಸಾವು ಕೊಲೆ ಎಂಬ ಅನುಮಾನ

ರಾಮನಗರ: ತಾಲ್ಲೂಕಿನ ಬಿಡದಿಯ ವಂಡರ್ಲಾ ಸಮೀಪದ ನಿರ್ಜನ ಪ್ರದೇಶದಲ್ಲಿ ಕಳೆದ ತಿಂಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಶ್ರೀನಿವಾಸಪುರ ತಾಂಡದ ಯುವತಿ ಶಾರದಾ (20) ಸಾವು ಆತ್ಮಹತ್ಯೆಯಲ್ಲ, ಬದಲಿಗೆ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.
Read the original at ಪ್ರಜಾವಾಣಿ ↗