Flag of Indiaसत्यमेव जयते AADTAK
GOOD INDIA KARNATAKA

ತಿಳವಳ್ಳಿ ಗ್ರಾಮಗಳಲ್ಲಿ ರೈತ ಸಮುದಾಯದಿಂದ ಸೀಗೆ ಹುಣ್ಣಿಮೆ ಆಚರಣೆ

ತಿಳವಳ್ಳಿ: ಮುಂಗಾರು ಮುಗಿದು ಹಿಂಗಾರು ಋತುಮಾನವನ್ನು ಬರಮಾಡಿಕೊಳ್ಳುವ ಹಬ್ಬವೇ ಸೀಗೆ ಹುಣ್ಣಿಮೆ. ತಿಳವಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತ ಸಮುಹ ತಮ್ಮ ಹೊಲಗದ್ದೆಗಳನ್ನು ಪೂಜಿಸುವ ಮೂಲಕ ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗