Flag of Indiaसत्यमेव जयते AADTAK
CONTESTED BUSINESS KARNATAKA

ಎಪಿಎಂಸಿಗೆ ಹೊರರಾಜ್ಯದ ಭತ್ತ: ರೈತರಿಂದ ಪ್ರತಿಭಟನೆ

ದಾವಣಗೆರೆ: ಇಲ್ಲಿನ ಎಪಿಎಂಸಿಗೆ ಆಂಧ್ರಪ್ರದೇಶದಿಂದ ಭತ್ತ ತಂದು ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಒಕ್ಕೂಟದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು. ಹೊರರಾಜ್ಯದ ಲಾರಿಯನ್ನು ಹಿಡಿದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರಜಾವಾಣಿ Tue, 03 Nov 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗