GOOD
INDIA
KARNATAKA
ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಮುಖ್ಯ: ಹಂಜಿ

ಲಕ್ಷ್ಮೇಶ್ವರ: ‘ಎಲ್ಲರಿಗೂ ಎಲ್ಲ ಭಾಗ್ಯ ಗಳಿಗಿಂತ ಆರೋಗ್ಯ ಭಾಗ್ಯ ಮುಖ್ಯ. ನಮ್ಮ ಆರೋಗ್ಯ ಹದಗೆಡುವ ಮುನ್ನವೇ ತಪಾಸಣೆ ಮಾಡಿಸಿಕೊಳ್ಳುವುದು ಜಾಣತನ’ ಎಂದು ಹುಬ್ಬಳ್ಳಿ ಕೆಎಲ್ಇ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ವೈ.ಎಫ್.ಹಂಜಿ ಹೇಳಿದರು.
Read the original at ಪ್ರಜಾವಾಣಿ ↗