Flag of Indiaसत्यमेव जयते AADTAK
UGLY INDIA KARNATAKA

ಮಹಾಲಿಂಗಪುರ ಪೆಟ್ರೋಲ್ ಬಂಕ್ ಬಳಿ ಬೈಕ್ ಸವಾರ ಸಾವು

ಮಹಾಲಿಂಗಪುರ: ಮಮದಾ ಪುರ ಪೆಟ್ರೋಲ್ ಬಂಕ್ ಬಳಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಬೆಳಗಲಿ ಗ್ರಾಮದ ಶ್ರೀಧರ ಮಾಳಿ (25) ಮೃತಪಟ್ಟಿದ್ದಾರೆ.

ಪ್ರಜಾವಾಣಿ Mon, 26 Oct 2026 00:40
Read the original at ಪ್ರಜಾವಾಣಿ ↗