Flag of Indiaसत्यमेव जयते AADTAK
UGLY CRIME KARNATAKA

ನಿಮ್ಮಮ್ಮನ ನಡತೆ ಸರಿಯಿಲ್ಲ ಅಂತಾ ಮಗಳ ಮನಸ್ಸಿನಲ್ಲಿ ವಿಷಬೀಜ ಬಿತ್ತಿದ್ದ ತಂದೆ – ಪತ್ನಿ ವಿರುದ್ಧ ನಿರಂತರ ಬ್ರೈನ್‌ವಾಷ್!

– ನಾನು ಸಂಪಾದನೆ ಮಾಡೋದಕ್ಕೂ ನಿಮ್ಮಮ್ಮ ಬಿಡ್ತಿಲ್ಲ ಅಂತಾ ಮಗಳಿಗೆ ಹೇಳ್ತಿದ್ದ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಏಳು ಮಂದಿಯ ಬರ್ಬರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಪತ್ನಿ ಸೇರಿದಂತೆ ಆಕೆಯ ಕುಟುಂಬದ ಆರು ಮಂದಿಯನ್ನ ಹತ್ಯೆ ಮಾಡಿದ ಆರೋಪ ಎದುರಿಸ

Public TV ಕನ್ನಡ Fri, 06 Nov 2026 08:19
Read the original at Public TV ಕನ್ನಡ ↗