Flag of Indiaसत्यमेव जयते AADTAK
GOOD INDIA KARNATAKA

ಒರಿಜಿನಲ್ ಮಾನ್‌ಸ್ಟರ್ ಸೇರಿದ ಶ್ರೀರಾಜನ್‌

ಹಲವು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕಿರುತೆರೆ ವೀಕ್ಷಕರ ಗಮನಸೆಳೆದಿರುವ ಶ್ರೀರಾಜನ್‌ ಈಗ ಆರ್. ಚಂದ್ರು ನಿರ್ದೇಶನದ ‘ಒರಿಜಿನಲ್ ಮಾನ್‌ಸ್ಟರ್ (ಒ.ಜಿ)’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗