Flag of Indiaसत्यमेव जयते AADTAK
UGLY INDIA KARNATAKA

ರೈತ ಸಾವು; ಚಿರತೆ ದಾಳಿ ಶಂಕೆ, ಚಳ್ಳಕೆರೆ ಬಳಿ ಘಟನೆ

ಚಳ್ಳಕೆರೆ: ತಾಲ್ಲೂಕಿನ ದೊಡ್ಡಚಲ್ಲೂರು ಸಮೀಪದ ತೋಟದ ಮನೆಯಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿದ್ದು, ಚಿರತೆ ದಾಳಿಯಿಂದ ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.

ಪ್ರಜಾವಾಣಿ Thu, 05 Nov 2026 00:40
Read the original at ಪ್ರಜಾವಾಣಿ ↗