Flag of Indiaसत्यमेव जयते AADTAK
GOOD INDIA KARNATAKA

ಬರಿಗೈಯಲ್ಲೇ ಟಾಯ್ಲೆಟ್ ಸೀಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ : ಜನಾರ್ದನ ಮಿಶ್ರಾ ವಿಡಿಯೋ ವೈರಲ್

ಬಿಜೆಪಿ ಸಂಸದ ಜನಾರ್ದನ ಮಿಶ್ರಾ ಬರಿಗೈಯಲ್ಲೇ ಟಾಯ್ಲೆಟ್ ಸ್ವಚ್ಛಗೊಳಿಸಿದ ವಿಡಿಯೋ ವೈರಲ್ ಆಗಿದೆ. ಇದು ಸ್ವಚ್ಛತಾ ಕಾರ್ಯಕ್ರಮದ ಭಾಗವೇ ಅಥವಾ ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್ ಆಗಿದೆಯೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಅವರು ಈ ಹಿಂದೆಯೂ ಇಂತಹ ಕಾರ್ಯಗಳಲ್ಲಿ ಭಾಗಿಯಾಗಿದ್ದರು. ಸ್ವಚ್ಛ ಭಾರತ ಅಭಿಯಾನ

TV9 ಕನ್ನಡ Mon, 02 Nov 2026 05:01
Read the original at TV9 ಕನ್ನಡ ↗