Flag of Indiaसत्यमेव जयते AADTAK
RESPONSE INDIA KARNATAKA

ವಿ.ವಿಗಳಲ್ಲಿ ಹಣ ದುರುಪಯೋಗ; ತನಿಖೆಗೆ ಆದೇಶ–ರಾಯರಡ್ಡಿ

ಗದಗ: ‘ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ ಸೇರಿ ರಾಜ್ಯದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಹಣ ದುರುಪಯೋಗದಿಂದ ಪಿಂಚಣಿ ಪಾವತಿಯಲ್ಲಿ ಸಮಸ್ಯೆ ಆಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪ್ರಜಾವಾಣಿ Mon, 02 Nov 2026 01:00 ALLEGED
Read the original at ಪ್ರಜಾವಾಣಿ ↗