CRISIS
BUSINESS
KARNATAKA
ಗನ್ಪೌಡರ್ ತಯಾರಿಸಲು ಪೊಟ್ಯಾಸಿಯಮ್ ನೈಟ್ರೇಟ್ ಸಂಗ್ರಹಿಸಿದ್ದ ಗೋಡೋನ್ನಲ್ಲಿ ಭಾರೀ ಸ್ಫೋಟ – ಇಬ್ಬರು ಸಾವು

– ರಾಜಸ್ಥಾನದ ನಗೌರ್ನಲ್ಲಿ ಘಟನೆ; ಹಲವು ಕಾರ್ಮಿಕರು ಸಿಲುಕಿರೋ ಶಂಕೆ ಜೈಪುರ: ಪೊಟ್ಯಾಸಿಯಂ ನೈಟ್ರೇಟ್ (Potassium Nitrate) ಸಂಗ್ರಹಿಸಿದ್ದ ಗೋಡೋನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಭಾರೀ ಸ್ಫೋಟ ಸಂಭವಿಸಿರುವ ಘಟನೆ ರಾಜಸ್ಥಾನದ ನಗೌರ್ ನಗರದಲ್ಲಿ (Rajasthan Nagaur city) ನಡೆದಿದೆ.
Read the original at Public TV ಕನ್ನಡ ↗