UGLY
INDIA
KARNATAKA
ಡಬ್ಲ್ಯುಪಿಎಲ್ ಬಿಡ್ಡಿಂಗ್ ಇಂದು

ನವದೆಹಲಿ (ಪಿಟಿಐ): ಸ್ಫೋಟಕ ಬ್ಯಾಟರ್ ಜಿ.ಕಮಲಿನಿ ಮತ್ತು ಆಲ್ರೌಂಡರ್ ಸ್ನೇಹ ರಾಣಾ ಅವರು ಕೊಚ್ಚಿಯಲ್ಲಿ ಬುಧವಾರ ನಡೆಯುವ ಮಹಿಳಾ ಪ್ರೀಮಿಯರ್ ಲೀಗ್ ಬಿಡ್ಡಿಂಗ್ನಲ್ಲಿ ಹೆಚ್ಚು ಮೊತ್ತ ಪಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ पर मूल खबर पढ़ें ↗