Flag of Indiaसत्यमेव जयते AADTAK
GOOD INDIA KARNATAKA

ವಾಲ್ಮೀಕಿ ಆದರ್ಶಗಳನ್ನು ಪ್ರತಿಯೊಬ್ಬರೂ ಅರಿಯಬೇಕು - ತಹಶೀಲ್ದಾರ್

ಬಾದಾಮಿ: ‘ರಾಮಾಯಣ ಕಾವ್ಯವು ವಿಶ್ವದಲ್ಲಿಯೇ ಅತ್ಯಂತ ಶ್ರೇಷ್ಠ ಮೌಲ್ಯಯುತ ಕೃತಿಯಾಗಿದೆ. ಇದರಲ್ಲಿ ಬದುಕಿನ ಆದರ್ಶಗಳನ್ನು ಕಾಣಬಹುದು. ವಾಲ್ಮೀಕಿ ಚರಿತ್ರೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು’ ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.

ಪ್ರಜಾವಾಣಿ Tue, 27 Oct 2026 00:55
ಪ್ರಜಾವಾಣಿ पर मूल खबर पढ़ें ↗