GOOD
INDIA
KARNATAKA
Villagers along Ghataprabha river in Bagalkot urged to move to safer places

ಬಾಗಲಕೋಟೆ: ಹಿಡಕಲ್ (ಘಟಪ್ರಭಾ) ಜಲಾಶಯದಿಂದ ನೀರು ಬಿಟ್ಟಿರುವುದರಿಂದ ಘಟಪ್ರಭಾ ನದಿ ದಡದ ಗ್ರಾಮಗಳ ಜನರು ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ತಿಳಿಸಿದ್ದಾರೆ.
Read the original at ಪ್ರಜಾವಾಣಿ ↗