PROBLEM
INDIA
KARNATAKA
ಶಿಕ್ಷಣ ಇಲಾಖೆ ಲೋಪ ಮಾಜಿ ಸೈನಿಕರ ಆತಂಕ

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿರುವ ಮಾಜಿ ಸೈನಿಕರ ವಯೋಮಿತಿ ಮೀರಿದೆ ಎಂದು ಶಿಕ್ಷಣ ಇಲಾಖೆಯ ಲಾಗಿನ್ನಲ್ಲಿ ತೋರಿಸುತ್ತಿದೆ. ಇದರಿಂದಾಗಿ ಮಾಜಿ ಸೈನಿಕರ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡ
ಪ್ರಜಾವಾಣಿ पर मूल खबर पढ़ें ↗