RESPONSE
INDIA
KARNATAKA
ಹೈಕೋರ್ಟ್ನಲ್ಲೇ ಗದ್ದಲ: ಮುಖ್ಯ ನ್ಯಾಯಮೂರ್ತಿ ಗರಂ; ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್

ರಾಜ್ಯದಲ್ಲಿ ಇಬ್ಬರು ವಕೀಲರ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯ್ದೆ ಬಲಪಡಿಸಲು ಕರ್ನಾಟಕ ವಕೀಲರು ಪ್ರತಿಭಟನೆ ಮಾಡಿದ್ದಾರೆ. ನ್ಯಾಯಾಲಯದ ಕಲಾಪದಿಂದ ಹೊರಗುಳಿದು, ಗದ್ದಲ ಸೃಷ್ಟಿಸಿದ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಾಗಿದೆ. ಸಿಸಿಟಿವಿ ಪರಿಶೀಲಿಸಿ
TV9 ಕನ್ನಡ पर मूल खबर पढ़ें ↗