GOOD
INDIA
KARNATAKA
ಪ್ರಧಾನಿ ಮೋದಿ ಭಾವಚಿತ್ರ ಅಳವಡಿಸದೆ ಶಿಷ್ಟಾಚಾರ ಉಲ್ಲಂಘನೆ: ಜಿಗಜಿಣಗಿ ಆಕ್ಷೇಪ

ವಿಜಯಪುರ: ‘ಕೇಂದ್ರ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ, ಚಾಲನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳಿಗೆ ಆಹ್ವಾನ ನೀಡದೆ, ಬ್ಯಾನರ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಥಳೀಯ ಸಂಸದರ ಭಾವಚಿತ್ರ ಅಳವಡಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗುತ್ತಿದೆ’ ಎಂದು ಸಂಸದ ರಮ
ಪ್ರಜಾವಾಣಿ पर मूल खबर पढ़ें ↗