GOOD
INDIA
KARNATAKA
‘ಅರ್ನಬ್ ಚಂಡಮಾರುತ’ ಎಂದರೇನು? ಈ ಹೆಸರು ಬಂದಿದ್ದು ಹೇಗೆ ಇತ್ಯಾದಿ ವಿವರ

ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುತ್ತಿರುವ 'ಅರ್ನಬ್' ಚಂಡಮಾರುತದ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಚಂಡಮಾರುತದ ಅರ್ಥವೇನು ಮತ್ತು ಈ ಹೆಸರನ್ನು ಯಾವ ದೇಶ ಸೂಚಿಸಿದೆ ಎನ್ನುವ ವಿವರ ಇಲ್ಲಿದೆ. ಈ ಅರ್ನಬ್ ಚಂಡಮಾರುತ ಆಂಧ್ರ ಮತ್ತು ಒಡಿಶಾದ ಕರಾವಳಿ ಭಾಗವನ್ನು ರಾಚಿ ಹೋಗಲಿದೆ.
TV9 ಕನ್ನಡ पर मूल खबर पढ़ें ↗