CONTESTED
BUSINESS
KARNATAKA
ಕಬ್ಬು ಬೆಳೆಗಾರರಿಗೆ ಅನ್ಯಾಯ ಖಂಡಿಸಿ ಹೆದ್ದಾರಿ ಬಂದ್ ಪ್ರತಿಭಟನೆ

ಕೆ.ಆರ್.ಪೇಟೆ: ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯ ರೈತ ಸಂಘವು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಅ.23ರಂದು ಗಣಂಗೂರು ಟೋಲ್ ಬಳಿ ಹೆದ್ದಾರಿ ಬಂದ್ ನಡೆಸಲು ನಿರ್ಧರಿಸಿದ್ದು, ತಾಲ್ಲೂಕು ಘಟಕವು ಭಾಗವಹಿಸುತ್ತಿದೆ. ತಾಲ್ಲೂಕಿನ ರೈತರು ಈ ಹೋರಾಟದಲ್ಲಿ ಭಾಗವಹ
Read the original at ಪ್ರಜಾವಾಣಿ ↗