UGLY
INDIA
KARNATAKA
ಗೋಕರ್ಣದಲ್ಲಿ ಮೂವರು ಮೀನುಗಾರರ ಮರಣದ ಬೆನ್ನಲ್ಲೇ ಮತ್ತೊಂದು ದುರಂತ! ಮೀನಿನ ವಿಷಾನಿಲಕ್ಕೆ ಮತ್ತೆ ಇಬ್ಬರ ಸಾವು

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮುದಗಾ ಬಂದರಿನಲ್ಲಿ ಬೋಟ್ನ ಕೋಲ್ಡ್ ಸ್ಟೋರೇಜ್ ಸ್ವಚ್ಛಗೊಳಿಸುವಾಗ ಮೀನಿನ ವಿಷಾನಿಲ ಸೋರಿಕೆಯಿಂದ ಒರಿಸ್ಸಾದ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ. ತದಡಿ ಬಂದರಿನ ದುರಂತದ ಬೆನ್ನಲ್ಲೇ ಈ ಘಟನೆ ಮರುಕಳಿಸಿದ್ದು, ಕರಾವಳಿಯ ಮೀನುಗಾರಿಕಾ ವಲಯದಲ್ಲಿ ಆತಂಕ ಮೂಡಿ
Read the original at TV9 ಕನ್ನಡ ↗