BAD
INDIA
KARNATAKA
ಆಕಸ್ಮಿಕ ಬೆಂಕಿಗೆ ಗುಡಿಸಲು ಸುಟ್ಟು ಭಸ್ಮ – ಬೀದಿಗೆ ಬಂದ ದಂಪತಿ

– ಸೂಕ್ತ ಪರಿಹಾರಕ್ಕೆ ಮನವಿ ರಾಮನಗರ: ಆಕಸ್ಮಿಕ ಅಗ್ನಿ ಅವಘಡದಲ್ಲಿ (Fire Accident) ಬಡ ದಂಪತಿಯ ಗುಡಿಸಲು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಚನ್ನಪಟ್ಟಣ (Channapatna) ತಾಲೂಕಿನ ಮೆಣಸಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಾಕಮ್ಮ ಹಾಗೂ ಮರಿಯಣ್ಣ ದಂಪತಿಗೆ ಸೇರಿದ ಗುಡಿಸಲಿಗ
Public TV ಕನ್ನಡ पर मूल खबर पढ़ें ↗