GOOD
INDIA
KARNATAKA
ತೆಪ್ಪೋತ್ಸವ ಮೂಲಕ ದೇವಿಯ ಮೂರ್ತಿ ಜಲಸ್ತಂಭನ, ಸಾವಿರಾರು ಭಕ್ತರು ಭಾಗಿ

ನರಸಿಂಹರಾಜಪುರ: ಇಲ್ಲಿನ ಶರನ್ನವರಾತ್ರಿ ಸೇವಾ ಸಮಿತಿಯಿಂದ 28ನೇ ವರ್ಷದ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಪ್ರತಿಷ್ಠಾಪಿಸಿದ್ದ ದೇವಿಯ ಮೂರ್ತಿಯನ್ನು ಮೆಣಸೂರು ಗ್ರಾಮದ ಸಮೀಪವಿರುವ ಭದ್ರಾ ಹಿನ್ನೀರಿನಲ್ಲಿ ತೆಪ್ಪೋತ್ಸವ ನಡೆಸಿ ಜಲ ಸ್ತಂಭನಗೊಳಿಸಲಾಯಿತು.
Read the original at ಪ್ರಜಾವಾಣಿ ↗