Flag of Indiaसत्यमेव जयते AADTAK
GOOD INDIA KARNATAKA

ಬಾಕಿ ಹಣ ಪಾವತಿಸಲು ರೈತರ ಒತ್ತಾಯ ಗೌರಿಬಿದನೂರು

ಗೌರಿಬಿದನೂರು: ತಾಲ್ಲೂಕಿನ ವೇದಲವೇಣಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲಿನ ಹಣ ಪಾವತಿ ವಿಳಂಬ ಹಾಗೂ ಬೋನಸ್ ನೀಡದಿರುವುದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗