GOOD
INDIA
KARNATAKA
ದೊಡ್ಡಬಳ್ಳಾಪುರದಲ್ಲಿ ಮರ ಉರುಳಿ ವಾಹನಗಳು ಜಖಂ

ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಪ್ರವಾಸಿ ಮಂದಿರದ ಸಮೀಪ ಇದ್ದ ಬೃಹತ್ ಮರವೊಂದು ಬುಡಸಮೇತ ಶುಕ್ರವಾರ ಧರೆಗೆ ಉರುಳಿ ಬಿದ್ದು ಹಲವು ವಾಹನಗಳು ಜಖಂಗೊಂಡಿವೆ.
ಪ್ರಜಾವಾಣಿ पर मूल खबर पढ़ें ↗