CRISIS
INDIA
KARNATAKA
ಮಹಾರಾಷ್ಟ್ರದ ತುಳಜಾಪುರ ಮಾರ್ಗದಲ್ಲಿ ಸೇತುವೆಗೆ ಕಾರು ಡಿಕ್ಕಿ, ನಾಲ್ವರ ಸಾವು

ಶಹಾಪುರ: ಮಹಾರಾಷ್ಟ್ರದ ತುಳಜಾಪುರದ ದೇವಿ ತುಳಜಾಭವಾನಿಯ ದರ್ಶನಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆಗೆ ಕಾರೊಂದು ರಭಸವಾಗಿ ಅಪ್ಪಳಿಸಿ, ಅದರಲ್ಲಿದ್ದ ನಾಲ್ವರು ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗