GOOD
INDIA
KARNATAKA
ಬೆಂಗಳೂರಿಗರಿಗೆ ಬಿಗ್ ಗುಡ್ನ್ಯೂಸ್: ನಮ್ಮ ಮೆಟ್ರೋ ಪಿಂಕ್ ಲೈನ್ ಎಲಿವೇಟೆಡ್ ಮಾರ್ಗಕ್ಕೆ CMRS ಅನುಮತಿ

ಬೆಂಗಳೂರು ಮೆಟ್ರೋದ ಪಿಂಕ್ ಲೈನ್ ಗೆ ಕಮಿಷನರ್ ಆಫ್ ಮೆಟ್ರೋ ರೈಲ್ವೆ ಸೇಫ್ಟಿ (ಸಿಎಂಆರ್ ಎಸ್) ನಿಂದ ಸುರಕ್ಷತಾ ಅನುಮತಿ ದೊರೆತಿದೆ. ಸಚಿವ ಕೃಷ್ಣ ಬೈರೇಗೌಡರು ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತ ಸರ್ಕಾರದಿಂದ ಉದ್ಘಾಟನಾ ದಿನಾಂಕ ದೊರೆತ ತಕ್ಷಣ ಸಾರ್ವಜನಿಕ ಸೇವೆಗಳನ್
Read the original at TV9 ಕನ್ನಡ ↗