Flag of Indiaसत्यमेव जयते
GOOD INDIA KARNATAKA

CEO inspects work on 'VB-G Ram Ji' in Humnabad

ಹುಮನಾಬಾದ್ (ಚಿಟಗುಪ್ಪ): ತಾಲ್ಲೂಕಿನ ಉಡಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ‘ವಿಬಿ– ಜಿ ರಾಮ್‌ ಜಿ’ ಕಾಮಗಾರಿಯನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ Wed, 19 Aug 2026 01:09
Read the original at ಪ್ರಜಾವಾಣಿ ↗