Flag of Indiaसत्यमेव जयते AADTAK
UGLY INDIA KARNATAKA

ಹಾವು ಕಡಿತ: ಮಹಿಳೆ ಸಾವು, ಬದುಕುಳಿದ ಅಳಿಯ

ಬ್ಯಾಡಗಿ: ಪಟ್ಟಣದ ಬೆಟ್ಟದ ಮಲ್ಲೇಶ್ವರ ಆಶ್ರಯ ಬಡಾವಣೆಯ ಮನೆಯಲ್ಲಿ ಬುಧವಾರ ಇಬ್ಬರಿಗೆ ಹಾವು ಕಡಿದಿದ್ದು ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆಯೊಬ್ಬಳು ಮೃತಪಟ್ಟಿದ್ದಾರೆ. ಇನ್ನೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ Fri, 06 Nov 2026 00:40
ಪ್ರಜಾವಾಣಿ पर मूल खबर पढ़ें ↗