GOOD
INDIA
KARNATAKA
‘ಡಾ.ಅಂಬೇಡ್ಕರ್ ಮಹಾ ಮಾನವತಾವಾದಿ’ ಎಂದು ದುರುಗಪ್ಪ ಅಮರಾವತಿ ಹೇಳಿದರು

ಮಾನ್ವಿ: ‘ದೀನ ದಲಿತರ, ಬಡವರ, ಶೋಷಿತರ, ನಿರ್ಗತಿಕರ ಏಳಿಗೆಗಾಗಿ ಇಡೀ ಜೀವನವನ್ನೇ ಮುಡುಪಾಗಿಟ್ಟು, ಹೋರಾಟ ಮಾಡಿದ ಮಹಾ ಮಾನವತಾವಾದಿ ಡಾ.ಅಂಬೇಡ್ಕರ್’ ಎಂದು ಉಪನ್ಯಾಸಕ ದುರುಗಪ್ಪ ಅಮರಾವತಿ ಹೇಳಿದರು.
Read the original at ಪ್ರಜಾವಾಣಿ ↗