Flag of Indiaसत्यमेव जयते AADTAK
UGLY INDIA KARNATAKA

ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ಲ ಎಂಬ ಆರೋಪಕ್ಕೆ ಲಾಯರ್ ಪ್ರತಿಕ್ರಿಯೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರು ಹೊರಗೆ ಬರುವುದು ಸ್ವತಃ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಇಷ್ಟ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಅಂಥವರ ಮಾತುಗಳಿಗೆ ದರ್ಶನ್ ಪರ ವಕೀಲರಾದ ಮೊಹಮ್ಮದ್ ಮುಬಾರಕ್ ಅವರು ತಿರುಗೇಟು ನೀಡಿ

TV9 ಕನ್ನಡ Sun, 25 Oct 2026 05:55
Read the original at TV9 ಕನ್ನಡ ↗