Flag of Indiaसत्यमेव जयते AADTAK
UGLY INDIA KARNATAKA

ಪಂಜಾಬ್ ಆಪ್‌ ಶಾಸಕಿ ಅಮನ್‌ದೀಪ್‌ಗೆ ಇಡಿ ಶಾಕ್ – ಮೊದಲ ಪಟ್ಟಿಯಲ್ಲಿ ಟಿಕೆಟ್ ಸಿಕ್ಕ ಬೆನ್ನಲ್ಲೇ ದಾಳಿ

– ಅಮನ್‌ದೀಪ್‌ ಕೌರ್ ಅರೋರಾ, ಕುಟುಂಬಸ್ಥರಿಗೆ ಸೇರಿದ 7 ಸ್ಥಳಗಳಲ್ಲಿ ದಾಳಿ – 2024ರ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಚಂಡೀಗಢ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ (ಇಂದು) ಆಮ್ ಆದ್ಮಿ ಪಕ್ಷದ (ಎಎಪಿ) ಮೊಗಾ ಕ್ಷೇತ್ರದ ಶಾಸಕಿ ಅಮನ

Public TV ಕನ್ನಡ Wed, 04 Nov 2026 14:54
Read the original at Public TV ಕನ್ನಡ ↗