Flag of Indiaसत्यमेव जयते AADTAK
UGLY INDIA KARNATAKA

ಬಾಗೇಪಲ್ಲಿ| ಮಹಿಳೆ ಕೊಲೆ ವಿಚಾರ: ಎರಡು ಗುಂಪುಗಳ ನಡುವೆ ಘರ್ಷಣೆ

ಬಾಗೇಪಲ್ಲಿ: ಚನ್ನರಾಯಪಲ್ಲಿ ಲಕ್ಷ್ಮೀನಾರಾಯಣಮ್ಮ ಅವರ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಮಚ್ಚು, ದೊಣ್ಣೆಗಳಿಂದ ಘರ್ಷಣೆ ನಡೆದು 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ Sat, 31 Oct 2026 00:40
ಪ್ರಜಾವಾಣಿ पर मूल खबर पढ़ें ↗