Flag of Indiaसत्यमेव जयते AADTAK
GOOD INDIA KARNATAKA

ನಿಮ್ಮ ತಪ್ಪಿನಿಂದ ಪೋಷಕರು ಕಣ್ಣೀರು ಹಾಕುವರು ಎಂದು ಗೀತಾಂಜಲಿ ಜಿ. ಕಿವಿಮಾತು

ಚಿಂತಾಮಣಿ: ‘ನೀವು ಮಾಡುವ ಒಂದು ತಪ್ಪಿಗೆ ನಿಮ್ಮ ತಂದೆ ತಾಯಿ ಕಣ್ಣೀರಿನಲ್ಲಿ ಕೈ ತೊಳೆಯುವರು. ನಿಮ್ಮ ಕಣ್ಣೀರಿಗಿಂತ ಅವರ ಕಣ್ಣೀರು ತುಂಬಾ ದೊಡ್ಡದು’ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಗೀತಾಂಜಲಿ ಜಿ. ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗