Flag of Indiaसत्यमेव जयते AADTAK
GOOD INDIA KARNATAKA

ವಿಜಯ್ ಪ್ರಕಾಶ್ ಕಂಠದಲ್ಲಿ ‘ತರಂಗಾಂತರಂಗ’ ಸಿನಿಮಾದ ಹೊಸ ಹಾಡು

‘ತರಂಗಾಂತರಂಗ’ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ಶ್ರೀಷ ಅವರು ಈ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ಈ ಚಿತ್ರದ ‘ಟ್ರೈ ಮಾಡಿ’ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.

TV9 ಕನ್ನಡ Sun, 08 Nov 2026 11:59
Read the original at TV9 ಕನ್ನಡ ↗