Flag of Indiaसत्यमेव जयते AADTAK
UGLY INDIA KARNATAKA

ಯೋಗಿ ಸರ್ಕಾರದಿಂದ ರೈತರಿಗೆ ಬಂಪರ್ – ನೈಸರ್ಗಿಕ ವಿಕೋಪ ಪರಿಹಾರ ದ್ವಿಗುಣ, ಬೆಳೆ ನಷ್ಟ ಪರಿಹಾರ ಏರಿಕೆ

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanth) ನೇತೃತ್ವದ ಸರ್ಕಾರ ರೈತರಿಗೆ ಬಂಪರ್ ಕೊಡುಗೆ ನೀಡಿದೆ. ನೈಸರ್ಗಿಕ ವಿಕೋಪ ಪರಿಹಾರ ದ್ವಿಗುಣಗೊಳಿಸಿದ್ದು ಹಾಗೂ ಬೆಳೆ ನಷ್ಟ ಪರಿಹಾರವನ್ನು ಏರಿಕೆ ಮಾಡಿದೆ. ನೂತನ ನಿಯಮಗಳ ಅಡಿಯಲ್ಲಿ, ನೈಸರ್ಗಿಕ ವಿಕೋಪಗಳಲ್ಲಿ ಮೃತಪಟ

Public TV ಕನ್ನಡ Fri, 06 Nov 2026 07:40
Read the original at Public TV ಕನ್ನಡ ↗