REFORM
INDIA
KARNATAKA
‘ಪ್ರತಿಭಟನೆ ಹೆಸರಲ್ಲಿ ಯಾವ ಸ್ಥಳವನ್ನೂ ಅನಿರ್ದಿಷ್ಟಾವಧಿಗೆ ಆಕ್ರಮಿಸಿಕೊಳ್ಳುವಂತಿಲ್ಲ’; ಸುಪ್ರೀಂ ಕೋರ್ಟ್ ತರಾಟೆ

ದೀಪಾವಳಿ ಹಬ್ಬದ ಸಾಲಿನಲ್ಲೇ ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಪಕ್ಷಗಳು ನಡೆಸುತ್ತಿರುವ ಬೃಹತ್ ಪ್ರತಿಭಟನೆಗಳ ವಿರುದ್ಧ ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. "ಪ್ರತಿಭಟನೆ ನಡೆಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಆದರೆ ಯಾವುದೇ ಒಂದು ಸ್ಥಳವನ್ನು ಸದಾ ಕಾಲ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ"
Read the original at TV9 ಕನ್ನಡ ↗