GOOD
INDIA
KARNATAKA
‘ಕಿಂಗ್’ ಸಿನಿಮಾ ಅನ್ನು ಸುತ್ತುವರೆದ ಹಾಲಿವುಡ್ ಸಿನಿಮಾಗಳು, ಗೆಲ್ತಾರಾ ಶಾರುಖ್ ಖಾನ್?

ಸಿನಿಮಾ ಕಳೆದೊಂದು ವರ್ಷಕ್ಕೂ ಹೆಚ್ಚು ಸಮಯದಿಂದ ಚಿತ್ರೀಕರಣದಲ್ಲಿದೆ. ಸಿನಿಮಾ ಇದೇ ಡಿಸೆಂಬರ್ಗೆ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಶಾರುಖ್ ಖಾನ್ ಸಿನಿಮಾಕ್ಕೆ ಭಾರತದ ಹಲವು ಭಾಷೆಯ ಸಿನಿಮಾಗಳು ದಾರಿ ಬಿಟ್ಟುಕೊಟ್ಟಿವೆ. ಆದರೆ ಹಾಲಿವುಡ್ ಸಿನಿಮಾ
Read the original at TV9 ಕನ್ನಡ ↗