GOOD
INDIA
KARNATAKA
ಮಗಳ ಧ್ವನಿ ಕೇಳಿ ಕಣ್ಣೀರಿಟ್ಟ ಜಗ್ಗ, ಹರಿದ ಪತ್ರದ ಮುಂದೆ ಕುಸಿದ ಸೋನಿಕಾ

ಬಿಗ್ಬಾಸ್ ಮನೆಯಲ್ಲಿ ಕಳೆದ ಎರಡು ವಾರ ಸಖತ್ ಮನೊರಂಜನೆ ಇತ್ತು, ತಮಾಷೆಯಿಂದ ಕೂಡಿದ ಫನ್ನಿ ಟಾಸ್ಕುಗಳನ್ನು ಬಿಗ್ಬಾಸ್ ನೀಡಿದ್ದರು. ಸ್ಪರ್ಧಿಗಳು ಸಹ ತಮಾಷೆ ಮಾಡುತ್ತಾ, ನಗುತ್ತಾ, ಪ್ರೇಕ್ಷಕರನ್ನು ನಗಿಸುತ್ತಾ ಆಟ ಆಡಿದರು. ಆದರೆ ಈ ವಾರ ಟಾಸ್ಕುಗಳಿಗೆ ಎಮೋಷನಲ್ ಟಚ್ ಕೊಟ್ಟಿದ್ದಾರೆ ಬಿಗ್
TV9 ಕನ್ನಡ पर मूल खबर पढ़ें ↗